
ಬೆಂಗಳೂರಿನ ಕಂಪನಿಗಳಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕರ್ನಾಟಕ ರಕ್ಷಣಾ ವೇದಿಕೆ ಯಾಕೆ ಈ ಪ್ರಶ್ನೆ ಕೇಳ್ತಿದೆ
1 ನವೆಂಬರ್ 2026ರಿಂದ KRV ಬೆಂಗಳೂರಿನ private ಕಂಪನಿಗಳಿಗೆ ಹೋಗಿ ಎಷ್ಟು ಕನ್ನಡಿಗರಿದ್ದಾರೆ ಅಂತ ಕೇಳ್ತಿದೆ. ಕೈಗಾರಿಕಾ ನೀತಿ, 2024ರ ಮಸೂದೆ, ಹರಿಯಾಣ ತೀರ್ಪು ಮತ್ತು data privacy ಬಗ್ಗೆ ಸರಳ ವಿವರಣೆ.
4 Nov 2026 · 10 min read




